Chief Editor
Manohar. R (Manu)
Photo Journalist
chitrataramanu@gmail.com
+91 9845549026
ದುಬಾರಿ ವೆಚ್ಚದಲ್ಲಿ ಸಲಗ ಪ್ರಮೋಷನಲ್ ಸಾಂಗ್ ಶೂಟಿಂಗ್
Posted date: 19 Fri, Mar 2021 04:19:10 PM

ಪ್ರಚಾರದ ಹಾಡಲ್ಲಿ ಸಿದ್ದಿ ಜನರೊಟ್ಟಿಗೆ ಮಾಸ್ ಸ್ಟೈಲಲ್ಲಿ ವಿಜಯ್..!  70 ಜನ‌ನೃತ್ಯ ಕಲಾವೊದರೊಂದಿಗೆ  ಸಲಗ ವಿಜಯ್ ಸ್ಟೆಪ್ಸ್..!  ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶರಟಾನ್ ಹೋಟೆಲ್‌ ನಲ್ಲಿ ಸಲಗ ಪ್ರಮೋಷನಲ್‌ ಸಾಂಗ್ ಶೂಟಿಂಗ್.
70ರಿಂದ 75 ಜನ ಸಿದ್ದಿ ಕಲಾವಿದರೊಂದಿಗೆ ವಿಶಿಷ್ಠ ಗೆಟಪ್ಪಿನಲ್ಲಿ‌ ಸಲಗ ವಿಜಯ್.
ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡಿಗೆ, ಕೊರಿಯೋಗ್ರಾಫರ್ ಮುರಳಿ‌ ಮಾಸ್ಟರ್ ನೇತೃತ್ವದಲ್ಲಿ ನೃತ್ಯ ಸಂಯೋಜನೆಯಾಗ್ತಿದೆ.
ಅಂದ್ಹಾಗೆ ಏಪ್ರಿಲ್ ನಲ್ಲಿ ಪ್ರೇಕ್ಷಕರೆದುರಿಗೆ ಬರೋ ಸನ್ನಾಹದಲ್ಲಿರೋ ಸಲಗ ಚಿತ್ರದ ತಂಡ ಈ ಮೂಲಕ ಪ್ರಚಾರದ ಕೆಲಸಕ್ಕೆ‌ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದುಬಾರಿ ವೆಚ್ಚದಲ್ಲಿ ಸಲಗ ಪ್ರಮೋಷನಲ್ ಸಾಂಗ್ ಶೂಟಿಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.