ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘ... 2021-2023 ರ ಸಾಲಿನ ನಡೆದ ಚುನಾವಣೆಯಲ್ಲಿ ವಿಜೇತರಾದ ನೂತನ ಪದಾಧಿಕಾರಿಗಳು...
ಅಧ್ಯಕ್ಷರು : ಎಲ್.ಈಶ್ವರ ರಾವ್ ಪವಾರ್
ಪ್ರಧಾನ ಕಾರ್ಯದರ್ಶಿ : ವಿ.ಉಮೇಶ್ ಕುಮಾರ್
ಖಜಾಂಚಿ : ಕೆ.ಮಲ್ಲಿಕಾರ್ಜುನ್
ಉಪಾಧ್ಯಕ್ಷರು : ಗಗನ್ ಮೂರ್ತಿ ಗಂಗಾಧರ್(ಗಂಗೂ)
ಸಹ ಕಾರ್ಯದರ್ಶಿಗಳು : ಎಂ.ಮಹೇಶ್ ಕೆ.ವಿ.ರಾಮಚಂದ್ರ