Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾಕವಿ ಸ್ಕ್ರಿಪ್ಟ್ ಪೂಜಾ
Posted date: 22 Mon, Mar 2021 11:01:24 AM
ಕರ್ನಾಟಕದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಜೀವನಾಧಾರಿತ ಸಿನಿಮಾ `ಮಹಾಕವಿ` ಸ್ಕ್ರಿಪ್ಟ್ ವೃರ್ಕ್ ಮುಗಿದಿದೆ. ಮಾ.23 ರಂದು ಗೋವಿಂದ ಪೈ ಅವರ ಜನ್ಮದಿನದ ಪ್ರಯುಕ್ತ ಗಡಿನಾಡು ಮಂಜೇಶ್ವರದಲ್ಲಿನ ಶ್ರೀಯುತರ ನಿವಾಸದಲ್ಲಿ‌ ಬೆಳಗ್ಗೆ 10.30ಕ್ಕೆ ಸ್ಕ್ರಿಪ್ಟ್ ಪೂಜೆ ನೆರವೇರಲಿಸಲಿದ್ದೇವೆ. ಮಂಜೇಶ್ವರದವರೇ ಆದ ರಘುಭಟ್ ಅವರ ಲಕ್ಷ್ಮೀ ‌ಗಣೇಶ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಗಣೇಶ್ ಕಾಸರಗೋಡು ಕಥೆ-ಚಿತ್ರಕಥೆ , ಸಂಭಾಷಣೆ ಬರೆದಿದ್ದಾರೆ. ಸುಗುಣ ರಘುಭಟ್ ಚಿತ್ರದ ನಿರ್ಮಾಪಕಿ. ‌ನಿರ್ದೇಶಕರು, ಕಲಾವಿದರ ಆಯ್ಕೆ ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಗೋವಿಂದ ಪೈ ಅವರ ಪಾತ್ರದಲ್ಲಿ ಚಂದನವನದ ಸ್ಟಾರ್ ನಟರೊಬ್ಬರು ಕಾಣಿಸಿಕೊಳ್ಳಲ್ಲಿದ್ದಾರೆ.
 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾಕವಿ ಸ್ಕ್ರಿಪ್ಟ್ ಪೂಜಾ - Chitratara.com
Copyright 2009 chitratara.com Reproduction is forbidden unless authorized. All rights reserved.