Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರತಿಜಿಲ್ಲೆಯ ಅರ್ಚಕರುಗಳಿಗೆ ಫುಡ್‌ಕಿಟ್ ವಿತರಣೆ - ಸಚಿವಗೋಪಾಲಯ್ಯ
Posted date: 08 Tue, Jun 2021 08:37:17 PM
ಕ್ಷೇತ್ರದ ಬಡಜನರು ಹಸಿವಿನಿಂದ ಇರಬಾರದೆಂದು ಸಚಿವಗೋಪಾಲಯ್ಯ ಫುಡ್‌ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಮಾತನಾಡುತಿದ್ದರು.ಅಖಿಲ ಕರ್ನಾಟಕ ಬ್ರಾಹ್ಮಣಅಭಿವೃದ್ದಿ ಮಂಡಳಿಯವರು ಅರ್ಚಕರುಗಳಿಗೆ ಆಹಾರ ಧಾನ್ಯಗಳ ವಿತರಣೆ ಸಮಾರಂಭದಲ್ಲಿ ಸಚಿವರು ಮಾತನಾಡಿಇಂದು ೪೦೦ ಕಿಟ್‌ಗಳನ್ನು ನೀಡಲಾಗಿದೆ.ಅದರಂತೆ ಪ್ರತಿಜಿಲ್ಲೆಯಲ್ಲಿರುವ ಅರ್ಚಕರುಗಳಿಗೆ ತಲುಪಿಸುವ ವ್ಯವಸ್ಥೆಯನ್ನುಮಾಡಲಾಗುತ್ತಿದೆ.ನಮ್ಮ ಸರ್ಕಾರವುರಾಜ್ಯದಜನರಿಗೆಉಚಿತವಾಗಿ ಪಡಿತರವನ್ನುಕೊqಲುಕ್ರಮತೆಗೆದುಕೊಂಡಿದ್ದಾರೆಂದುಹೇಳಿದರು.ಮಂಡಳಿಯ ಅಧ್ಯಕ್ಷ ಸಚ್ಚಿದಾನಂಮೂರ್ತಿ, ನಿರ್ದೇಶಕರಾದರಾಘವೇಂದ್ರಭಟ್, ಬಿಜೆಪಿ ಮುಖಂಡ ಭರತ್ ಮುಂತಾದವರ ಹಾಜರಾತಿಇತ್ತು.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರತಿಜಿಲ್ಲೆಯ ಅರ್ಚಕರುಗಳಿಗೆ ಫುಡ್‌ಕಿಟ್ ವಿತರಣೆ - ಸಚಿವಗೋಪಾಲಯ್ಯ - Chitratara.com
Copyright 2009 chitratara.com Reproduction is forbidden unless authorized. All rights reserved.