ಕೋವಿಡ್-19 ರ ಎರಡನೇ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಪ್ರಸನ್ನ.ವೀರೇಶ್.ನವರಂಗ್. ಗೋವರ್ಧನ್.ವೀರಭದ್ರೇಶ್ವರ. ವಜ್ರರೇಶ್ವರಿ.ಮಾರುತಿ.ಅಂಜನ್. ಚಿತ್ರಮಂದಿರದ ಅಸಂಘಟಿತ ಕಾರ್ಮಿಕರಿಗೆ ಉಚಿತ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದ ಶ್ರೀ ಶ್ರೇಯಸ್.ಚಲನಚಿತ್ರ ನಟ.ಹಾಗೂ ನಿರ್ದೇಶಕ ಮತ್ತು ಅವರ ತಂಡ ದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ದಾನಿಗಳಿಗೆ ಶ್ರೀಭಗವಂತನ ಕೃಪೆ ಆಶೀರ್ವಾದ ಸಲ್ಲಲಿ ಎಂದು ಬೇಡುವೆ ಪಿ.ಎನ್. ರವಿಕುಮಾರ್, ವ್ಯವಸ್ಥಾಪಕ, ಶ್ರೀ.ಶ್ರೀನಿವಾಸ ಚಿತ್ರಮಂದಿರ, ಗೌಡನಪಾಳ್ಯ, ಬೆಂಗಳೂರು.