Chief Editor
Manohar. R (Manu)
Photo Journalist
chitrataramanu@gmail.com
+91 9845549026
ಥ್ರಿಲ್ ಆದ್ರು ಸಿದ್ಧರಾಮಯ್ಯ!
Posted date: 26 Sat, Feb 2022 10:18:17 AM
ನಟಭಯಂಕರ ಸಿನಿಮಾದ ವಿಶೇಷ poster release ಮಾಡಿ ಒಂದೆರಡು ನಿಮಿಷ ಹಾಗೇ ನಿಂತುಬಿಟ್ರು!ಪ್ರಥಮ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ತಾರಗಣದ ಹಾರರ್ ಆಕ್ಷನ್ ಕಾಮಿಡಿ ನಟಭಯಂಕರ ಸಿನಿಮಾದ ತಂಡದೊಂದಿಗೆ ಕಾಲಕಳೆದ ಸಿದ್ಧರಾಮಯ್ಯನವರು ತಂಡಕ್ಕೆ ಹಾರೈಸಿದ್ರು...!
ನನ್ನ ಹೆಸರಲ್ಲೂ ರಾಮನಿದ್ದಾನೆ ನಿನ್ ಸಿನಿಮಾದಲ್ಲೂ ರಾಮಭಕ್ತ ನ ಹನುಮನ ಗೆಟಪ್...ಚೆನ್ನಾಗಿದೆ! ನಿನ್ನ ಡೈರೆಕ್ಷನ್ ಅಲ್ವೇನಪ್ಪ... ನಾನ್ ನೋಡೇ ನೋಡ್ತೀನಿ ಅಂದ್ರು!
ಶೀಘ್ರದಲ್ಲೇ ನಟಭಯಂಕರ ನೋಡಲಿದ್ದಾರೆ ಸಿದ್ಧರಾಮಯ್ಯ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಥ್ರಿಲ್ ಆದ್ರು ಸಿದ್ಧರಾಮಯ್ಯ! - Chitratara.com
Copyright 2009 chitratara.com Reproduction is forbidden unless authorized. All rights reserved.