``ಡಿಯರ್ ಸತ್ಯ``ನ ಟ್ರೇಲರ್ ಗೆ ಆರ್ ಜಿ ವಿ ಮೆಚ್ಚುಗೆ
Posted date: 09 Wed, Mar 2022 10:53:05 AM

ಪಾರ್ಪಲ್ ರಾಕ್ ಎಂಟರ್ ಟೈನರ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಶಿವಗಣೇಶ್ ನಿರ್ದೇಶನದಲ್ಲಿ ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ ``ಡಿಯರ್ ಸತ್ಯ`` ಚಿತ್ರ ಇದೇ ಹತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಟ್ರೇಲರ್ ವೀಕ್ಷಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ(ಆರ್ ಜಿ ವಿ) ಮೆಚ್ಚುಗೆ ಸೂಚಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Kannada Movie/Cinema News - ``ಡಿಯರ್ ಸತ್ಯ``ನ ಟ್ರೇಲರ್ ಗೆ ಆರ್ ಜಿ ವಿ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.