Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಡುಪಿಯಲ್ಲಿ ಪಿಂಕ್ ನೋಟ್
Posted date: 29 Mon, Aug 2022 09:31:19 AM
ಅಮ್ಮ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಹೆಚ್.ಆನಂದಪ್ಪ ನಿರ್ಮಿಸುತ್ತಿರುವ ಪಿಂಕ್ ನೋಟ್ ಚಿತ್ರಕ್ಕೆ  ನಗರದ ವಿವಿಧ ಬಡಾವಣೆಗಳಲ್ಲಿ, ಉಡುಪಿಯಲ್ಲಿ ಭಾವನಾ ಮೆನನ್, ಮುನಿ, ಸಿಂಛನ ಪೂಜಾರಿ ಹಾಗೂ ಉಡುಪಿ ಸ್ಥಳೀಯ ಕಲಾವಿದರುಗಳು ಪಾಲ್ಗೊಂಡಿದ್ದ ಹಲವು ದೃಶ್ಯಗಳು ಚಿತ್ರೀಕರಣವಾದವು.  ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ನಿರ್ದೇಶನ- ರಕ್ಷಣ್(ರುದ್ರೇಶ್), ಛಾಯಾಗ್ರಹಣ-ಸೆಲ್ವಂ, ಸಂಗೀತ-ಜೆಸ್ಸಿಗಿಫ್ಟ್, ಸಂಕಲನ -ಕೆ.ಎಂ ಪ್ರಕಾಶ್, ಸಾಹಸ-ಮಾಸ್‌ಮಾದ, ನ್ಯತ್ಯ-ಕಲೈ, ಸಹನಿರ್ದೇಶನ-ಗಂಗಾಧರ್, ಮೋಹನ್, ನಿರ್ವಹಣೆ-ಮೋಹನ್, ತಾರಾಗಣದಲ್ಲಿ - ಭಾವನಾ ಮೆನನ್, ಮುನಿ, ಶ್ರೀನಿವಾಸಪ್ರಭು, ಪದ್ಮಜಾ ರಾವ್, ನಿಶ್ವಿಕಾಗೌಡ, ಸಿಂಛನ ಪೂಜಾರಿ, ಗಿರಿ ಮುಂತಾದವರಿದ್ದಾರೆ, ಈ ಚಿತ್ರದಲ್ಲಿ ಬರುವ ೪ ಹಾಡುಗಳನ್ನು ಡಾ.ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಉಳಿದ ಚಿತ್ರೀಕರಣಕ್ಕಾಗಿ ದುಬೈನಲ್ಲಿ ೬೦% ಚಿತ್ರೀಕರಣ  ನಡೆಯಲಿದ್ದು ತಂಡವು ಮಾಸಾಂತ್ಯಕ್ಕೆ ತೆರಳಲಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಡುಪಿಯಲ್ಲಿ ಪಿಂಕ್ ನೋಟ್ - Chitratara.com
Copyright 2009 chitratara.com Reproduction is forbidden unless authorized. All rights reserved.