Chief Editor
Manohar. R (Manu)
Photo Journalist
chitrataramanu@gmail.com
+91 9845549026
PRO ಡಿ.ಜಿ. ವೆಂಕಟೇಶ್ ಅವರ ಪುತ್ರಿ ವಿವಾಹಕ್ಕೆ ಚಲನಚಿತ್ರ ಉದ್ಯಮದ ಗನ್ಯಾತಿ ಗಣ್ಯರು ದಂಪತಿಗಳನ್ನು ಹಾರೈಸಿ ಆಶೀರ್ವದಿಸಿದರು
Posted date: 09 Tue, May 2023 12:30:59 PM

ಚಲನಚಿತ್ರ  ಪ್ರಚಾರಕರ್ತ ಡಿ.ಜಿ. ವೆಂಕಟೇಶ್ ಅವರ ಪುತ್ರಿ  ಡಿ.ವಿ. ಚಂದನಾ ಹಾಗೂ  ಪ್ರಸನ್ನಭಾಸ್ಕರ ಜಿ. ಇವರುಗಳ ವಿವಾಹ ಸಮಾರಂಭ ಆದಿತ್ಯ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು‌. ಈ  ಸಂದರ್ಭದಲ್ಲಿ ಚಲನಚಿತ್ರ ಉದ್ಯಮದ ಗನ್ಯಾತಿ ಗಣ್ಯರು   ರವಿಚಂದ್ರನ್, ರಮೇಶ್  ಅರವಿಂದ್, ಉಪೇಂದ್ರ, ಧ್ರುವ ಸರ್ಜಾ, ಅಜೇಯ್ ರಾವ್ , ವಿನೋದ್ ಪ್ರಭಾಕರ್, ಹಂಸಲೇಖ ದಂಪತಿ, ಸುಧಾರಾಣಿ, ರಾಗಿಣಿ ದ್ವಿವೇದಿ, ಚಾಂದಿನಿ, ಅಮೂಲ್ಯ, ಸೋನು ಗೌಡ , ಪ್ರಗತಿ ರಿಷಭ್ ಶೆಟ್ಟಿ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಧರ್ಮ, ತಬಲ ನಾಣಿ, ಶ್ರೀನಾಥ್,  ಕೀರ್ತಿ ರಾಜ್, ಧರ್ಮ ಕೀರ್ತಿರಾಜ್, ಸಿಹಿಕಹಿ ಚಂದ್ರು,  ಬಿ.ಸುರೇಶ್, ಗುರುದತ್, ರವಿಚೇತನ್ ನಿರ್ಮಾಪಕರಾದ ಸಾ.ರಾ.ಗೋವಿಂದು, ಎಸ್.ಎ.ಚಿನ್ನೇಗೌಡ, ಎಸ್ ವಿ ಬಾಬು, ಎಂ.ಜಿ.ರಾಮಮೂರ್ತಿ, ಟಿ.ಪಿ.ಸಿದ್ದರಾಜು, ಶೈಲಜಾ ನಾಗ್, ರಾಜಕುಮಾರ್,  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಆರ್ ಚಂದ್ರು, ಟಿ.ಎನ್ ಸೀತಾರಮ್, ಬಹದ್ದೂರ್ ಚೇತನ್, ಸಾಹಸ ನಿರ್ದೇಶಕ ರವಿವರ್ಮ, ಗಾಯಕಿಯರಾದ ಮಂಜುಳಾ ಗುರುರಾಜ್, ಬಿ.ಆರ್ ಛಾಯಾ, ಸಂಗೀತ ಕಟ್ಟಿ ಸೇರಿದಂತೆ   ಮುಂತಾದ ಚಿತ್ರರಂಗದ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - PRO ಡಿ.ಜಿ. ವೆಂಕಟೇಶ್ ಅವರ ಪುತ್ರಿ ವಿವಾಹಕ್ಕೆ ಚಲನಚಿತ್ರ ಉದ್ಯಮದ ಗನ್ಯಾತಿ ಗಣ್ಯರು ದಂಪತಿಗಳನ್ನು ಹಾರೈಸಿ ಆಶೀರ್ವದಿಸಿದರು - Chitratara.com
Copyright 2009 chitratara.com Reproduction is forbidden unless authorized. All rights reserved.