Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೂನ್ ನಲ್ಲಿ ಆರಂಭವಾಗಲಿದೆ ``ಎಜುಕೇಟೆಡ್ ಬುಲ್ಸ್``ನಿರುದ್ಯೋಗದ ಸುತ್ತ ಹೆಣೆದಿರುವ ಕಥೆಗೆ ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನ
Posted date: 25 Thu, May 2023 10:53:01 AM
"ಜಯಭೇರಿ", " ರಣಚಂಡಿ", "ಪೊಲೀಸ್ ಬೆಲ್ಟ್", "ಗುಂಡನ ಮದುವೆ", " ಕಿಟ್ಟಿ", "ಗೋಪಿ", "ಶುಕ್ರ" ದಂತಹ ಯಶಸ್ವಿ ಚಿತ್ರಗಳು   ಸೇರಿದಂತೆ ನಲವತ್ತಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದಲ್ಲಿ "ಎಜುಕೇಟೆಡ್ ಬುಲ್ಸ್" ಎಂಬ ಚಿತ್ರ ಜೂನ್ ತಿಂಗಳಲ್ಲಿ ಆರಂಭವಾಗಲಿದೆ. 
 
ಈ ಚಿತ್ರಕ್ಕೆ ಕೆ.ಆರ್.ಮಹೇಶ್ ಒಡೆಯರ್ ಅವರ  ಸಾರಥ್ಯವಿರಲಿದೆ.
 
ನಿರುದ್ಯೋಗದ ಸುತ್ತಲಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹುಡುಗರು ಪ್ರಮುಖಪಾತ್ರದಲ್ಲಿ ನಟಿಸಲಿದ್ದಾರೆ. ಆ ಮೂವರು ಹೊಸಪ್ರತಿಭೆಗಳೆ ಆಗಿರುತ್ತಾರೆ ಎಂದು ತಿಳಿಸಿರುವ ನಿರ್ದೇಶಕ ಜಿ.ಕೆ.ಮುದ್ದುರಾಜ್, ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೂನ್ ನಲ್ಲಿ ಆರಂಭವಾಗಲಿದೆ ``ಎಜುಕೇಟೆಡ್ ಬುಲ್ಸ್``ನಿರುದ್ಯೋಗದ ಸುತ್ತ ಹೆಣೆದಿರುವ ಕಥೆಗೆ ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನ - Chitratara.com
Copyright 2009 chitratara.com Reproduction is forbidden unless authorized. All rights reserved.