Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಣೇಶನ ಹಬ್ಬದಂದು ಬಿಡುಗಡೆಯಾಯಿತು ಕೋಮಲ್ ಕುಮಾರ್ ಅಭಿನಯದ``ಯಲಾಕುನ್ನಿ``ಚಿತ್ರದ ಫಸ್ಟ್ ಲುಕ್ -ವಜ್ರಮುನಿ ಲುಕ್ ಗೆ ಅಭಿಮಾನಿಗಳು ಫಿದಾ
Posted date: 08 Sun, Sep 2024 11:19:59 AM
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ,ಹೊಸ ಪ್ರತಿಭೆ N R ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ "ಯಲಾಕುನ್ನಿ" ಚಿತ್ರದ ಫಸ್ಟ್ ಲುಕ್ ಗಣೇಶನ ಹಬ್ಬದ ಶುಭದಿನದಂದು ಬಿಡುಗಡೆಯಾಗಿದೆ. ಕೋಮಲ್ ಅವರು ಖ್ಯಾತ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೋಮಲ್ ಅವರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಷ್ಟೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ  ಬರಲಿದೆ‌.  "ಯಲಾಕುನ್ನಿ" ಚಿತ್ರಕ್ಕೆ `ಮೇರಾ ನಾಮ್ ವಜ್ರಮುನಿ` ಎಂಬ ಅಡಿಬರಹವಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಣೇಶನ ಹಬ್ಬದಂದು ಬಿಡುಗಡೆಯಾಯಿತು ಕೋಮಲ್ ಕುಮಾರ್ ಅಭಿನಯದ``ಯಲಾಕುನ್ನಿ``ಚಿತ್ರದ ಫಸ್ಟ್ ಲುಕ್ -ವಜ್ರಮುನಿ ಲುಕ್ ಗೆ ಅಭಿಮಾನಿಗಳು ಫಿದಾ - Chitratara.com
Copyright 2009 chitratara.com Reproduction is forbidden unless authorized. All rights reserved.