`ಮಾರ್ನಮಿ` ಅಖಾಡದಲ್ಲಿ `ಭೀಮ` ಪ್ರತ್ಯಕ್ಷ ಶೂಟಿಂಗ್ ಸ್ಪಾಟ್ಗೆ ದುನಿಯಾ ವಿಜಯ್ ಕುಮಾರ್ ವಿಸಿಟ್
Posted date: 20 Sun, Oct 2024 07:19:08 PM
ಮಂಗಳೂರಲ್ಲಿ ನಡೆಯುತ್ತಿರುವ ಮಾರ್ನಮಿ ಚಿತ್ರೀಕರಣ ಚಿತ್ರದ ಕೆಲ ದೃಶ್ಯ ನೋಡಿ ಬಹುಪಾರಕ್ ಎಂದ ಭೀಮ ಯುವ ಪ್ರತಿಭೆ ರಿಷಿತ್ ಶೆಟ್ಟಿ ನಿರ್ದೇಶನದ ಮಾರ್ನಮಿ.
ಮಾರ್ನಮಿ ಬಳಗಕ್ಕೆ ಶುಭ ಹಾರೈಸಿದ `ಸಲಗ` ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ನಟನೆಯ ಮಾರ್ನಮಿ ಟೈಟಲ್ ಟೀಸರ್ ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಕರಾವಳಿಯ ಪ್ರೇಮಕಥಾಹಂದರದ ಚಿತ್ರ ಮಾರ್ನಮಿ.
Kannada Movie/Cinema News - `ಮಾರ್ನಮಿ` ಅಖಾಡದಲ್ಲಿ `ಭೀಮ` ಪ್ರತ್ಯಕ್ಷ ಶೂಟಿಂಗ್ ಸ್ಪಾಟ್ಗೆ ದುನಿಯಾ ವಿಜಯ್ ಕುಮಾರ್ ವಿಸಿಟ್
- Chitratara.com
Copyright 2009 chitratara.com Reproduction is forbidden unless authorized. All rights reserved.