ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್
Posted date: 05 Wed, Mar 2025 12:16:43 PM

ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅದೇ ತೊಟ್ಟಿಲು ಈಗ ಅಂಬಿ ಮನೆ ಸೇರಿದೆ..
ಇದು ಅಂಬಿ ಆಸೆಯೂ ಆಗಿತ್ತು. ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ಮ ಮಲಗಿಸಿ ತೋಗಿಸಬೇಕೆಂದು.. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು.. ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.
Kannada Movie/Cinema News - ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್ - Chitratara.com
Copyright 2009 chitratara.com Reproduction is forbidden unless authorized. All rights reserved.