ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೆ ಸಿನಿಮಾ “X&Y” ದ ಪೋಸ್ಟ್ ಪ್ರೊಡಕ್ಷನ್
Posted date: 13 Thu, Mar 2025 10:43:07 AM

ಡಿ ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೆ ಸಿನಿಮಾ “X&Y” ದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸಿನಿಮಾದ ಹಾಡುಗಳಿಗೆ ಧ್ವನಿ ಮುದ್ರಣ ಕೆಲಸಗಳು ಪ್ರಾರಂಭವಾಗಿದೆ.
ಸಿನಿಮಾದ ಮೊದಲ ಹಾಡಿಗೆ ಖ್ಯಾತ ಗಾಯಕ ಹೇಮಂತ್ ಅವರು ಜೊತೆಯಾಗಿದ್ದು ಇನ್ಮು ಕೆಲವೇ ದಿನಗಳಲ್ಲಿ ಮಿಕ್ಕ ಕೆಲಸಗಳನ್ನು ಮುಗಿಸಿ ನಿಮ್ಮ ಮುಂದೆ ಪ್ರದರ್ಶಿಸಲು ಉತ್ಸುಕರಾಗಿದರೆ.
Kannada Movie/Cinema News - ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೆ ಸಿನಿಮಾ “X&Y” ದ ಪೋಸ್ಟ್ ಪ್ರೊಡಕ್ಷನ್ - Chitratara.com
Copyright 2009 chitratara.com Reproduction is forbidden unless authorized. All rights reserved.