Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆನಕ ಗೋಲ್ಡ್‌ನಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಿದೆ - ನಟಿ ರೀಷ್ಮಾ ನಾಣಯ್ಯ
Posted date: 22 Tue, Apr 2025 10:32:04 AM
ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ಬೆನಕ ಗೋಲ್ಡ್ ಪ್ರೈ.ಲಿಗೆ ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ ರೀಷ್ಮಾ ನಾಣಯ್ಯ ನೂತನ ಬ್ಯ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಸಿಇಓ ಆಗಿ ನಾಗರಾಜನ್.ಎಂ.ಕೆ ಇರುತ್ತಾರೆ.
 
ಬೆನಕ ಗೋಲ್ಡ್ ಕಂಪನಿಯು ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದೆ. 1. ಸ್ಟೋನ್ ವ್ಯಾಲ್ಯೂ= ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡಲಾಗುವುದು. 2 ರೆಂಟ್ ಫಾರ್ ಗೋಲ್ಡ್= ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಬದಲಿಗೆ ಅದನ್ನು ಬೆನಕ ಗೋಲ್ಡ್‌ಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸಬಹುದು. 3. ರೆಫರ್ ಅಂಡ್ ಅರ್ನ್= ಚಿನ್ನ ಬಿಡುಗಡೆ ಮಾಡಲು ಹುಡುಕುತ್ತಿರುವ ಪರಿಚಯ ವ್ಯಕ್ತಿಗಳನ್ನು ರೆಫರ್ ಮಾಡುವ ಮೂಲಕ ಆಕರ್ಷಕ  ಬಹುಮಾನ ಪಡೆಯಬಹುದು. 4. ಡೋರ್ ಸ್ಟೆಪ್ ಸರ್ವಿಸ್= ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದು.
 
ಇದರ ಜತೆಗೆ ಹೊಸದಾಗಿ ಸೆಲ್ ಅಂಡ್ ಸೇವ್= ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆ.  ಹೆಚ್ಚಿನ ವಿವರಗಳಿಗಾಗಿ www.benakagoldcompany.com   OR call 63 66 111 999
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆನಕ ಗೋಲ್ಡ್‌ನಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಿದೆ - ನಟಿ ರೀಷ್ಮಾ ನಾಣಯ್ಯ - Chitratara.com
Copyright 2009 chitratara.com Reproduction is forbidden unless authorized. All rights reserved.