ಜಾವಾ ಕೆಲಸ ಶುರು ಮಾಡಿದ ನಿರ್ದೇಶಕ ದೇವಾ ಚಕ್ರವರ್ತಿ Massive ಸ್ಟಾರ್ ರಾಜವರ್ಧನ್ ಮತ್ತು ರಾಗಿಣಿ ವೈಲ್ಡ್ ಕಾಂಬಿನೇಷನ್ ಸಿನಿಮಾ ಜಾವಾ.
ಬಹುಭಾಷ ಕಲಾವಿದರ ಆಯ್ಕೆ ಆಗಿದೆWorkshop ಆರಂಭವಾಗಿದೆ..
ರಾಜವರ್ಧನ್ ನಿರ್ಮಾಣದಲ್ಲಿ ಜಾವಾ ಅದ್ಧೂರಿ ಚಿತ್ರೀಕರಣಕ್ಕೆ ಸಜ್ಜು ರಾಗಿಣಿ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮಕ್ಕೆ ಸಿದ್ಧತೆ
ಮೇ 24ಕ್ಕೆ ರಾಗಿಣಿ ಹುಟ್ಟುಹಬ್ಬದ ಪ್ರಯುಕ್ತ ಅಚ್ಚರಿ ಉಡುಗೊರೆ ನೀಡಲು ಚಿತ್ರತಂಡದಿಂದ ಸಿದ್ಧತೆ.