Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಿರ್ದೇಶನ ಓಕೆ, ಹೀರೋ ಹೀಗ್ಯಾಕೆ?!
Posted date: 18/July/2010

ನಿರ್ದೇಶಕ ಕಿರಣ್ ಗೋವಿ ಹಾಡುಗಳ ಹಂಗಾಮಾ ನೀಡಿದ್ದಾರೆ.
ಆದರೆ, ಸಂಚಾರಿ ಸಿನಿಮಾ ನೋಡುತ್ತಾ ನೋಡುತ್ತಾ ಜನ ಒಂದು ನಿರ್ಧಾರಕ್ಕೆ ಬರುತ್ತಾರೆ. ಹಾಡುಗಳು ಇಷ್ಟು ಚೆನ್ನಾಗಿದ್ದರೂ ಅದ್ಯಾಕೋ ‘ಸಂಚಾರಿ’ಪೀಠ ಸಮಸ್ಯೆ ಕಾಡುತ್ತದೆ. ನಾಯಕ ರಾಜ್ ಇಡೀ ಚಿತ್ರದ ಚಿಂತಾಜನಕ ಸ್ಥಿತಿ. ನೋಡುವ ಹಂತದಲ್ಲೇ ನಗು ಬರಿಸುತ್ತಾನೆ. ಕುಣಿವಾಗ ಕಾಲು ನೆಲಕ್ಕೆತ್ತಿ ಕುಣಿಯುತ್ತಾನೆ. ಅಷ್ಟನ್ನು ಬಿಟ್ಟರೆ ಥೇಟ್ ‘ಥ್ರಿಲ್ಲರ್-ಕಿಲ್ಲರ್’!

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿರ್ದೇಶನ ಓಕೆ, ಹೀರೋ ಹೀಗ್ಯಾಕೆ?! - Chitratara.com
Copyright 2009 chitratara.com Reproduction is forbidden unless authorized. All rights reserved.