Chief Editor
Manohar. R (Manu)
Photo Journalist
chitrataramanu@gmail.com
+91 9845549026
`ನಮ್ ಏರಿಯಾಲ್ ಒಂದಿನ` ಈ ವಾರ ಬಿಡುಗಡೆ
Posted date: 21/July/2010

ಶ್ರೀ ಸಾಯಿಲಕ್ಷ್ಮಿ ಬೈರವೇಶ್ವರ ಫಿಲಂಸ್ ಲಾಂಛನದಲ್ಲಿ ಚಂದ್ರಚಾರಿ, ರಾಜಶೇಖರ್, ನಾಗೇಂದ್ರ ಜೋಯಿಸ, ರಾಮಸ್ವಾಮಿ ಕೂಡಿ ನಿರ್ಮಿಸಿರುವ ‘ನಮ್ ಏರಿಯಾಲ್ ಒಂದಿನ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ದೇಶಕ ಅರವಿಂದ ಕೌಶಿಕ್, ಛಾಯಾಗ್ರಹಣ-ಅಶೋಕ್ ಕಶ್ಯಪ್, ಸಂಗೀತ-ಅರ್ಜುನ್, ಸಾಹಸ-ಅಲ್ಟಿಮೇಟ್ ಶಿವು, ನೃತ್ಯ-ಆನಂದ್, ಸಹ ನಿರ್ದೇಶನ-ಮಂಜುನಾಥ್-ಬಗಾಡೆ.
ತಾರಾಗಣದಲ್ಲಿ ಅನೀಷ್, ಮೇಘನಾ, ರಕ್ಷಿತ್, ರವಿತೇಜ, ಮಂಡ್ಯ ರಮೇಶ್, ಕುರಿ ಪ್ರತಾಪ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಮ್ ಏರಿಯಾಲ್ ಒಂದಿನ` ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.