Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮ್ಯಾಗ್ನುಮ್ ಓಪಸ್ ಸೌಂದರ್ಯ ಸ್ಪರ್ಧೆಯಲ್ಲಿ ಸುಂದರಿಯರ ಕಲರವ
Posted date: 25 Sun, Oct 2026 09:19:33 PM
ಮ್ಯಾಗ್ನುಮ್ ಓಪಸ್ ಪ್ರೊಡಕ್ಷನ್ಸ್ ಸಂಸ್ಥೆ ಆಯೋಜನೆ ಮಾಡಿದ  "ಫ್ಯಾಷನ್ ವೀಕ್ ಸೀಜನ್ -4" ಫ್ಯಾಷನ್ ಷೋ ಸ್ಪರ್ಧೆ ಕೋರಮಂಗಲದ ಬಿಲ್ಡರ್ಸ್ ಎನ್.ಜಿ.ಓ. ಕ್ಲಬ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ವೇದಿಕೆಯಲ್ಲಿ ನಡೆದ ಕ್ಯಾಟ್ ವಾಕ್ ನಲ್ಲಿ ನೂರಾರು ಸುಂದರಿಯರು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು.
 
ಈ ಸಂದರ್ಭಲ್ಲಿ ಮಾತನಾಡಿದ ಸಂಸ್ಥೆಯ ಕ್ರಿಯೇಟಿವ್ ಹೆಡ್ ವಿಜಯಕುಮಾರ್ 2013ರಲ್ಲಿ ಪ್ರಾರಂಭವಾದ ನಮ್ಮ ಮ್ಯಾಗ್ನಮ್ ಓಪಸ್ ಪ್ರೊಡಕ್ಷನ್ ಸಂಸ್ಥೆಯಿಂದ ಆಯೋಜಿಸಿರುವ ನಾಲ್ಕನೇ ಫ್ಯಾಷನ್ ಷೋ ಇದು. ನಮ್ಮ ಸಂಸ್ಥೆಯ ಎ.ಡಿ ಅಜಯ್ ಕುಮಾರ್ ಅವರು ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಮ್ಮ ಸಂಸ್ಥೆಯಿಂದ ಚಲನಚಿತ್ರ ನಿರ್ಮಾಣ, ಜಾಹೀರಾತು, ಸೌಂದರ್ಯ ಸ್ಪರ್ಧೆಯಲ್ಲಿ ಹೆಚ್ಚಾಗಿ ಹೊಸ ಪ್ರತಿಭಾವಂತ ಸ್ಪರ್ಧಿಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ವಿವರಿಸಿದರು. 
     
ನಂತರ ಎಂಡಿ ಅಜಯ‌ಕುಮಾರ್ ಮಾತನಾಡುತ್ತ ನಾವು ಈ ಫ್ಯಾಷನ್ ಷೋ ಮೂಲಕ  ನ್ಯೂ ಫೇಸಸ್ ಇಂಟ್ರಡ್ಯೂಸ್ ಮಾಡ್ತಿದ್ದೇವೆ. ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಶ್ರೀಲಂಕಾ ಹೀಗೆ ಹಲವಾರು ಕಡೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೀಜನೆ ಮಾಡಿದ್ದೇವೆ ಎಂದರು. ಈ ಕಾರ್ಯಕ್ರಮದಲ್ಲಿ ಆಕರ್ಷಕ ಡ್ಯಾನ್ಸ್  ಪರ್ ಫಾರ್ಮನ್ಸ್, ಎಂಟರ್ ಟೈನ್ ಮೆಂಟ್ ಕಾರ್ಯಕ್ರಮ ನಡೆದವು
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮ್ಯಾಗ್ನುಮ್ ಓಪಸ್ ಸೌಂದರ್ಯ ಸ್ಪರ್ಧೆಯಲ್ಲಿ ಸುಂದರಿಯರ ಕಲರವ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95