ಸಹೋದರಿಯರ ಭರತನಾಟ್ಯ ರಂಗಪ್ರವೇಶ
Posted date: 30 Fri, Oct 2026 10:46:48 AM

ಕು. ಧನ್ಯಾ ಗಣೇಶ್ ಮತ್ತು ಕು. ಸಿರಿ ಗಣೇಶ್ ಅವರ "ನೂಪುರ ದ್ವಯಂ - ಭರತನಾಟ್ಯ ರಂಗಪ್ರವೇಶ" ನವೆಂಬರ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರಂನ ಕೃಷ್ಣದೇವರಾಯ ಸಭಾಂಗಣದಲ್ಲಿ (ತೆಲುಗು ವಿಜ್ಞಾನ ಸಮಿತಿ, ಚೌಡಯ್ಯ ಹಾಲ್ ಹಿಂಭಾಗ) ನಡೆಯಲಿದೆ. ಗುರು ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರ ಈ ರಂಗಪ್ರವೇಶಕ್ಕೆ ಡಾ. ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ, ನಿವೃತ್ತ ನ್ಯಾ. ಎನ್.ಕುಮಾರ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
GALLERY
Kannada Movie/Cinema News - ಸಹೋದರಿಯರ ಭರತನಾಟ್ಯ ರಂಗಪ್ರವೇಶ - Chitratara.com
Copyright 2009 chitratara.com Reproduction is forbidden unless authorized. All rights reserved.