Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮನಸಾಗಿದೆ ಆರಂಭ
Posted date: 22/June/2011

ಶ್ರೀ ಹೊಸಪಟ್ಟಣದಮ್ಮ ದೂತೈಯ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಗಂಗಾಧರ್ - ವಿಜಯ್ ಆನಂದ್ ಕುಮಾರ್, ನಿರ್ಮಿಸುತ್ತಿರುವ ಮನಸಾಗಿದೆ ಚಿತ್ರಕ್ಕೆ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿತು. ಆರಂಭದಲ್ಲಿ ಪ್ರಿಯಕೃಷ್ಣ, ಲಲ್ಲೇಶ್ ರೆಡ್ಡಿ, ಹೆಚ್.ರವೀಶ್ ಜ್ಯೋತಿ ಬೆಳಗಿದ ನಂತರ ರವಿ - ನೇಹಾಪಾಟೀಲ್ ಅಭಿನಯಿಸಿದ ಪ್ರಥಮ ದೃಶ್ಯಕ್ಕೆ ಉಮಾಶಂಕರ್ ಕ್ಯಾಮರಾ ಚಾಲನೆ ಮಾಡಿದರು. ಎಂ.ರುದ್ರೇಶ್ - ಬಾಮಾ ಹರೀಶ್ ಕ್ಲಾಪ್ ಮಾಡಿ ಆರಂಭಿಸಿಕೊಟ್ಟರು. ಚಿತ್ರದ ನಿರ್ದೇಶನ ಆರ್.ನಾಗರಾಜ್, ಕೆ.ಬಿ.ರವಿಬಿಂದು, ಛಾಯಾಗ್ರಹಣ ಎಸ್.ರಮೇಶ್, ಸಂಗೀತ ಸತೀಶ್ ಆರ‍್ಯನ್, ಕಥೆ ಚಿತ್ರಕಥೆ : ಕುಬೇರ, ಸಂಭಾಷಣೆ : ಪ್ರಜ್ವಲ್, ಸಂಕಲನ : ಸುರೇಶ್ ಸುನಿಲ್ ಕುಮಾರ್, ಸಾಹಸ : ಹ್ಯಾರಿಸ್ ಜಾನಿ, ಸಹ ನಿರ್ದೇಶನ : ಹರಿವರಾಸನಮ್, ನಿರ್ವಹಣೆ : ಮುರುಳಿ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮನಸಾಗಿದೆ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.