Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಗಡಿ ಸತತ ಚಿತ್ರೀಕರಣ
Posted date: 23/June/2011

ಉಲ್ಲಾಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಮಾ ಹರೀಶ್ ನಿರ್ಮಾಣದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಕೆ.ಸುರೇಶ್ ಗೋಸ್ವಾಮಿ ನಿರ್ದೇಶನದಲ್ಲಿ ಮಾಗಡಿ ಚಿತ್ರಕ್ಕೆ ನಗರದ ಸುತ್ತಮುತ್ತ ಹಾಗೂ ಸ್ಲಮ್‌ಗಳಲ್ಲಿ ಚಿತ್ರೀಕರಣ ಸಾಗಿದೆ. ಬಿ.ಎಂ.ದಿವಾಕರ್ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಛಾಯಾಗ್ರಹಣ ರಮೇಶ್, ಸಂಗೀತ ರಾಜೇಶ್ ರಾಮನಾಥ್, ಸಂಕಲನ : ಎನ್.ಎಂ.ವಿಶ್ವ, ಸಹನಿರ್ದೇಶನ : ಉಮಾಶಂಕರ್ - ಜಗದೀಶ್, ಕಲೆ: ನಂಜುಂಡಸ್ವಾಮಿ, ಎಸ್.ಎ.ದಾಸ್, ನಿರ್ವಹಣೆ. ಆರ್.ವೇಣುಗೋಪಾಲ್. ತಾರಾಗಣದಲ್ಲಿ ದೀಪಕ್, ರವಿ, ರಂಗತೇಜ, ಮಹೇಶ್, ಗೋಪಿ, ಲಿಂಗೇನಹಳ್ಳಿ ಸುರೇಶ್ ಚಂದ್ರ, ಜಯಶ್ರೀ ಕೃಷ್ಣ, ರಮೇಶ್ ಪಂಡಿತ್, ಉಯ್ಯಾಲೆ ಶಿಲ್ಪ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಗಡಿ ಸತತ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.