Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಸ ಪ್ರೇಮ ಪುರಾಣ ಚಿತ್ರೀಕರಣ ಮುಕ್ತಾಯ
Posted date: 23/June/2011

ಗಜಾನನ ಆರ್ಟ್ಸ್ ಲಾಂಛನದಲ್ಲಿ ಶಿವಕುಮಾರ್ ನಿರ್ಮಿಸಿ ನಿರ್ದೇಶಿಸುತ್ತಿರುವ ಹೊಸಪ್ರೇಮ ಪುರಾಣ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಗೌರಿವೆಂಕಟೇಶ್, ಸಂಗೀತ ರಾಜೇಶ್ ರಾಮನಾಥ್, ಕಲೆ : ಜಿ.ಮೂರ್ತಿ, ಸಹನಿರ್ದೇಶನ - ಹೆತ್ತಕ್ಕಿ ನಾಗರಾಜ್, ನಿರ್ವಹಣೆ : ರಾಮು, ತಾರಾಗಣದಲ್ಲಿ ನಿತಿನ್‌ಗೌಡ, ರಾಧಿಕಾಗಾಂಧಿ, ಶ್ರದ್ದಾದಾಸ್, ಪೂಜಾಗಾಂಧಿ, ಸಂಗೀತ ಶಂಕರರಾವ್, ಜಿಗಿಣಿ ಚಂದ್ರಶೇಖರ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಸ ಪ್ರೇಮ ಪುರಾಣ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.