Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಧನ್ ಧನಾ ಧನ್? ಈ ವಾರ ಬಿಡುಗಡೆ
Posted date: 23/June/2011

ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಮೊದಲ ಬಾರಿಗೆ ಹಾಸ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ’ಧನ್ ಧನಾ ಧನ್’ ಈ ವಾರ ದರ್ಶನ ಭಾಗ್ಯ ಚಿತ್ರಮಂದಿರಗಳಲ್ಲಿ ಪಡೆಯುತ್ತಿದೆ.
ರೆಹಾನ್ ಎಂಟರ್‌ಪ್ರೈಸಸ್ ಅವರ ಮತ್ತೊಂದು ಮಲ್ಟಿ ಸ್ಟಾರ್‌ಕಾಸ್ಟ್ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ರವಿಶಂಕರ್, ಕಿಶೋರ್, ಅನಂತ್‌ನಾಗ್, ರಂಗಾಯಣ ರಘು, ಆದಿ ಲೋಕೇಶ್ ಹಾಗೂ ಇನ್ನಿತರರು ಇದ್ದಾರೆ.
’ಬುದ್ಧಿವಂತ’ ನಿರ್ದೇಶಕ ರಾಮನಾಥ್ ಋಗ್ವೇದಿ ಈ ಚಿತ್ರವನ್ನು ನಿರ್ದೇಶಿದ್ದಾರೆ. ಸಾಯಿಕಾರ್ತಿಕ್ ಅವರ ಸಂಗೀತ, ಮೋಹನ್ ಅವರ ಛಾಯಾಗ್ರಹಣ, ಗೋವರ್ಧನ್ ಅವರ ಸಂಕಲನ ಈ ಚಿತ್ರಕ್ಕಿದೆ.
ಹಾಸ್ಯ, ಸಾಹಸ, ಸೆಂಟಿಮೆಂಟ್ ಹಾಗೂ ಪ್ರಣಯ ತುಂಬಿರುವ ’ಧನ್ ಧನಾ ಧನ್’ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ ಎಂದು ನಿರ್ಮಾಪಕ ಕಮ್ಮರ್ ಹಾಗೂ ವಾಸಿಂ ಸಹೋದರರು ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಧನ್ ಧನಾ ಧನ್? ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.