Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಸ್ನೇಹಿತರು? ಚಿತ್ರದ ಮುಹೂರ್ತ
Posted date: 23 Sun, Oct 2011 ? 01:50:06 PM

ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಸ್ನೇಹಿತರು‘ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಶ್ರೀಮತಿ ರೇಖಾಜಗದೀಶ್ ಆರಂಭ ಫಲಕ ತೋರಿದರು. ನಿರ್ದೇಶಕ ರಾಮ್‌ನಾರಾಯಣ್, ನಾಯಕರಾದ ರವಿಶಂಕರ್, ತರುಣ್‌ಚಂದ್ರ, ವಿಜಯರಾಘವೇಂದ್ರ, ಮಾ||ಸ್ನೇಹಿತ್ ಹಾಗೂ ಸೌಂದರ್ಯ ಜಗದೀಶ್ ಚಿತ್ರದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಸ್ನೇಹಿತರು? ಚಿತ್ರದ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.