Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾಲಾಯತಸ್ಮೈನಮ: ಮೈಸೂರಿನಲ್ಲಿ
Posted date: 02 Wed, Nov 2011 ? 08:21:03 AM

ಮಾರುತಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಮಾರುತಿ ಜೆಡಿಯವರ ನಿರ್ಮಾಣದ ಕಾಲಾಯ ತಸ್ಮೈ ನಮ: ಚಿತ್ರದ ಚಿತ್ರೀಕರಣ ನಗರದ ಹಲವು ಭಾಗದಲ್ಲಿ ನಡೆಸಿ ಈಗ ತಂಡ ಮೈಸೂರಿಗೆ ತೆರಳಿದೆ. ನಂಜನಗೂಡು, ಹಾಗೂ ಮೈಸೂರಿನ ಕಾಲೇಜಿನಲ್ಲಿ ಚಿತ್ರೀಕರಣ ಸಾಗಲಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳು  ಹಾಗೂ ನಿರ್ದೇಶನ ಚಂದ್ರಶೇಖರ ಶ್ರೀ ವಾತ್ಸವ್, ಸಂಗೀತ ಎ.ಎಂ.ನೀಲ್, ಛಾಯಾಗ್ರಹಣ : ಸಿನಿಟೆಕ್ ಸೂರಿ, ಸಂಕಲನ : ಎಸ್.ಸೌಂದರ್ ರಾಜ್, ಸಾಹಸ : ಡಿಫರೆಂಟ್ ಡ್ಯಾನಿ, ಕಲೆ : ಶ್ರೀನಿವಾಸ್, ನಿರ್ವಹಣೆ : ಅಚ್ಚುತರಾವ್, ತಾರಾಗಣದಲ್ಲಿ : ಯೋಗೀಶ್, ಮದುಭಾಲಾ, ರಂಗಾಯಣ ರಘು, ರವಿಕಾಳೇ, ರಾಜು ತಾಳಿಕೋಟೆ, ಶಂಕರ್ ಅಶ್ವಥ್, ಪೆಟ್ರೋಲ್ ಪ್ರಸನ್ನ, ಜಯಸಿಂಹ ಮುಸುರಿ, ನಾಗರಾಜ್ ಮೂರ್ತಿ, ಪ್ರೇಮಲತ, ಭಾಸ್ಕರ್ ಪಾಂಡವಪುರ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಲಾಯತಸ್ಮೈನಮ: ಮೈಸೂರಿನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.