Chief Editor
Manohar. R (Manu)
Photo Journalist
chitrataramanu@gmail.com
+91 9845549026
ತವರಿನ ಋಣ ಯು ಸರ್ಟಿಫಿಕೇಟ್
Posted date: 02 Wed, Nov 2011 ? 08:26:44 AM

ಕೀರ್ತಿಲಕ್ಷ್ಮೀ ಫಿಲಂಸ್ ಲಾಂಛನದಲ್ಲಿ ಶ್ರೀರಾಮರೆಡ್ಡಿ, ವರದರಾಜು ನಿರ್ಮಿಸುತ್ತಿರುವ ರಮೇಶ್‌ರಾಜು ನಿರ್ದೇಶನದ ತವರಿನ ಋಣ ಚಿತ್ರಕ್ಕೆ  ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಛಾಯಾಗ್ರಹಣ, ಜಗದೀಶ್‌ವಾಲಿ, ಸಂಗೀತ ಅಭಿಮನ್‌ರಾಯ್, ಸಂಭಾಷಣೆ : ಎಲ್.ಎನ್.ಮೂರ್ತಿ, ಸಂಕಲನ : ರಾಜಶೇಖರ ರೆಡ್ಡಿ, ಸಾಹಸ: ಕೌರವ ವೆಂಕಟೇಶ್, ನೃತ್ಯ : ರಘು-ಮುರಳಿ, ಕಲೆ : ಕನಕ, ಸಹನಿರ್ದೇಶನ, ಎಚ್.ಎಂ.ಆರ್.ರೆಡ್ಡಿ, ನಿರ್ವಹಣೆ ಡಿ.ರಮೇಶ್, ಸಾಹಿತ್ಯ : ಪ್ರೋ.ದೊಡ್ಡರಂಗೇಗೌಡ, ಕೆ.ಕಲ್ಯಾಣ್, ರಮೇಶ್‌ರಾಜ್, ಬಿ.ಆರ್.ವರದರಾಜು. ತಾರಾಗಣದಲ್ಲಿ ಪೂಜಾಗಾಂಧಿ, ಪರಮೇಶ್, ಶ್ರೀರಾಮರೆಡ್ಡಿ, ರಮೇಶ್‌ಭಟ್, ಕೃಷ್ಣೇಗೌಡ, ಗಿರಿಜಾಲೋಕೇಶ್, ಅಚ್ಚುತರಾವ್, ಪದ್ಮಜರಾವ್, ಮುನಿ, ವಾಣಿಶ್ರೀ ಇವರುಗಳೊಂದಿಗೆ ತಬಲನಾಣಿ ಅಭಿನಯಿಸುತ್ತಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ತವರಿನ ಋಣ ಯು ಸರ್ಟಿಫಿಕೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.