Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಟೋರಿ-ಕಥೆ ಡಬ್ಬಿಂಗ್ ಮುಕ್ತಾಯ
Posted date: 22 Wed, Feb 2012 ? 08:55:43 AM

ನಿರ್ವಾಣ್ ಫಿಲಂ ಲಾಂಛನದಲ್ಲಿ ಜಗದೀಶ್ ಕೆ.ಆರ್. ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿದ್ದಾರೆ ಈ ಚಿತ್ರಕ್ಕೆ ರೇಣು ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರೈಸಿದೆ. ಚಿತ್ರದ ಛಾಯಾಗ್ರಹಣ - ಸತೀಶ್ ಕುಮಾರ್, ಸಂಕಲನ - ಹರೀಶ್ ಕೊಡ್ಪಾಡಿ, ಸಂಗೀತ - ವಾಸು ದೀಕ್ಷಿತ್,  ಕಲೆ-ಬಾಬುಖಾನ್, ನೃತ್ಯ -ಹರಿಕೃಷ್ಣ, ನಿರ್ವಹಣೆ -ಥಾಮಸ್, ತಾರಾಗಣದಲ್ಲಿ ತಿಲಕ್ ಶೇಖರ್, ಪ್ರತಾಪ್ ನಾರಾಯಣ್, ನೇಹಾ ಪಾಟೀಲ್, ಪಾರ್ವತಿ ನಾಯರ್, ಮುಂತಾದವರಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಟೋರಿ-ಕಥೆ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.