Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ್ಮ ಹಿನ್ನೆಲೆ ಸಂಗೀತ
Posted date: 22 Wed, Feb 2012 ? 08:59:54 AM
ಸಂತೋಷ್ ಮೂವೀ ಮೇಕರ‍್ಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ನಿರ್ಮಾಣದ ಚಕ್ರವರ್ತಿ ನಿರ್ದೇಶನದಲ್ಲಿ ಜನ್ಮ ಚಿತ್ರಕ್ಕೆ ಆಕಾಶ್ ಆಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಚಿತ್ರದ ಛಾಯಾಗ್ರಹಣ ಜಗದೀಶ್ ವಾಲಿ, ಸಂಗೀತ ಅನೂಪ್ ಸೀಳಿನ್, ಸಂಕಲನ : ಕೆ.ಗಿರೀಶ್‌ಕುಮಾರ್, ಸಾಹಸ : ಕೌರವ ವೆಂಕಟೇಶ್, ನೃತ್ಯ : ಸದಾ ರಾಘವ - ತ್ರಿಭುವನ್ ತಾರಾಗಣದಲ್ಲಿ ಸಂತೋಷ್, ಮೀನಾಕ್ಷಿ, ಸಿತಾರಾ, ಪೊನ್ನಾಬಲಂ, ತಲೈವಾಸಲ್ ವಿಜಯ್, ಅನುರಾಧ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ್ಮ ಹಿನ್ನೆಲೆ ಸಂಗೀತ - Chitratara.com
Copyright 2009 chitratara.com Reproduction is forbidden unless authorized. All rights reserved.