Chief Editor
Manohar. R (Manu)
Photo Journalist
chitrataramanu@gmail.com
+91 9845549026
ತೂಫಾನ್ ಈ ವಾರ ಬಿಡುಗಡೆ
Posted date: 18 Wed, Apr 2012 ? 12:35:11 PM

ಹೆಚ್.ಜೆ. ಗೌಡ ಪ್ರೊಡಕ್ಷನ್ ಲಾಂಛನದಲ್ಲಿ ಹೆಚ್. ಜಡೇಗೌಡ್ರು ನಿರ್ಮಿಸುತ್ತಿರುವ ತೂಫಾನ್ ಚಿತ್ರವು ಈ ವಾರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ಸ್ಮೈಲ್ ಸೀನು, ಛಾಯಾಗ್ರಹಣ, ರವಿ ಸುವರ್ಣ, ಸಂಗೀತ ಎಲ್ವಿನ್ ಜೋಶ್ವಾ, ಸಂಕಲನ ಪಿ.ಆರ್. ಸೌಂದರರಾಜ್, ಕಲೆ, ರಮೇಶ್ ದೇಸಾಯಿ, ನೃತ್ಯ, ಹರ್ಷ, ಸಹನಿರ್ದೇಶನ ಕೆ.ಅನ್ಬು-ಲಿಂಗರಾಜು, ನಿರ್ವಹಣೆ, ಕೆ.ಎಸ್. ಪ್ರಕಾಶ್-ಮೋಹನ್, ತಾರಾಗಣದಲ್ಲಿ ಯಶಸ್, ನಕ್ಷತ್ರ, ಚಂದನ್, ರಮೇಶ್ ಭಟ್, ಶಿವರಾಮಣ್ಣ, ಮಂಗಳೂರು ಸುರೇಶ್, ದೇವದಾಸ್ ಕಾಪಿಕಾಡ್, ಪ್ರಮೀಳಾ ಜೋಷಾಯ್, ಚಿತ್ರಾಶಣೈ, ವಿದ್ಯಾಮೂರ್ತಿ ಹಾಗೂ ಸಾಧು ಕೋಕಿಲ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ತೂಫಾನ್ ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.