Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾನದಿಯಲ್ಲೊಂದು ಹಾಡು
Posted date: 29 Fri, Jun 2012 ? 08:29:35 AM

ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ)  ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್  ನಿರ್ಮಾಣದ ಮಹಾನದಿ ಚಿತ್ರಕ್ಕೆ ಆಸೆಯಿಂದಲೇ ಮಾನವ ಬದುಕುವುದು ಸಹಜ, ಇದೇ ಲೋಕದ ನಿಯಮ, ನೀನೇ ತಾನೇ ಕೇಳಿದ ಈ ವರವು  ಅದರ ಹಿಂದೆ ಬರೀ ನೋವೇ ಇದೆಯಲ್ಲೋ,  - ಎಂಬ ಹಾಡಿಗೆ ಸಂಜನಾ, ದಿಲೀಪ್ ರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್,  ಇವರುಗಳು  ಅಭಿನಯಿಸಿದ  ಕಪಿಲ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಲಾಯಿತು. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಕೃಷ್ಣಪ್ಪ ಉಪ್ಪೂರು,  ಛಾಯಾಗ್ರಹಣ - ಸುಂದರನಾಥ ಸುವರ್ಣ, ಸಂಗೀತ - ಎ.ಎಂ.ನೀಲ್, ಸಂಕಲನ-ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ - ವಿ.ನಾಗೇಶ್ - ಕಲೈ,  ಸಾಹಸ - ಮಾಸ್ ಮಾದ, ಸಹನಿರ್ದೇಶನ - ಆದೀಶ್ವರ, ನಿರ್ವಹಣೆ - ಪಾಪಣ್ಣ- ಹೆಚ್.ನರಸಿಂಹ, ಜಾಲಹಳ್ಳಿ, ತಾರಾಗಣದಲ್ಲಿ - ಸಂಜನ, ದಿಲೀಪ್ ರಾಜ್, ಸೂರ್ಯಕಿರಣ, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್‌ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ಪಂಕಜರವಿಶಂಕರ್, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ||ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರೀಪಾದ, ರವಿ, ಕೊರಂಗ್ರ ಪಾಡಿ, ಡಾ||ವಿಜೆಯೇಂದ್ರ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾನದಿಯಲ್ಲೊಂದು ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.