Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪದೇ ಪದೇ ರಾಜರಾಜೇಶ್ವರಿ ನಗರದಲ್ಲಿ
Posted date: 29 Fri, Jun 2012 ? 08:38:29 AM

ನಿಹಾಲ್ ಮೂವಿಸ್, ಲಾಂಛನದಲ್ಲಿ ವಿಜಯ್ ಆನಂದಕುಮಾರ್ ನಿರ್ಮಾಣದ ಪದೇ ಪದೇ ಚಿತ್ರಕ್ಕೆ  ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆಯೊಂದರಲ್ಲಿ  ಪ್ರಮುಖ ಕಲಾವಿದರು ಪಾಲ್ಗೊಂಡಿದ್ದ ದೃಶ್ಯ ಚಿತ್ರೀಕರಣವಾಯಿತು.   ಈ ಚಿತ್ರದ ನಿರ್ದೇಶನ, ಆರ್. ನಾಗರಾಜ್ ಪೀಣ್ಯ, ಛಾಯಾಗ್ರಹಣ - ಎಸ್.ಹೆಚ್.ರಮೇಶ್, ಸಂಗೀತ - ಸತೀಶ್ ಆರ್ಯನ್, ಸಂಕಲನ - ಸುರೇಶ್, ಸಂಭಾಷಣ್ - ಗೌಸ್‌ಫೀರ್, ಗಂಗಾಧರ್ - ಸಹನಿರ್ಮಾಪಕರು. ತರುಣ್,  ಮೃಧುಲ, ಅಖಿಲ,  ವೀಣಾ ಸುಂದರ್,  ವಿಜಯಕಾಶಿ, ಸಂಕೇತ್ ಕಾಶಿ, ಗಿರಿಜಾ ಲೋಕೇಶ್,  ಮೋಹನ್ ಜುನೇಜಾ, ಕಾರ್ತಿಕ್ ಮುಂತಾದವರಿದ್ದಾರೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪದೇ ಪದೇ ರಾಜರಾಜೇಶ್ವರಿ ನಗರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.