Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯಾರೆ ನೀ ಮೋಹಿನಿಯ ಯು ಎ ಸರ್ಟಿಫಿಕೆಟ್
Posted date: 29 Fri, Jun 2012 ? 08:44:57 AM

ಸಮರ್ಥ ಕ್ರಿಯೇಷನ್ಸ್ ಲಾಂಛನದಲ್ಲಿ  ಗೋಪಿ ಶಾಸ್ತ್ರಿ  ನಿರ್ಮಿಸಿರುವ ಯಾರೆ ನೀ ಮೋಹಿನಿಯ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ  ಬಿಡುಗಡೆಯಾಗಲಿರುವ  ಈ ಚಿತ್ರ ಲವ್ ಮತ್ತು ಹಾರರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಾಗೂ ಸಂಗೀತ - ಗೋಪಿ, ಛಾಯಾಗ್ರಹಣ - ನಾರಾಯಣ್, ಸಂಕಲನ - ರಾಜಶೇಖರ ರೆಡ್ಡಿ, ನಿರ್ದೇಶನ - ಗಣೇಶ್ - ಗೋಪಿ, ತಾರಾಗಣದಲ್ಲಿ ಶಂಕರ್ ಅಶ್ವಥ್,  ಆಕಾಶ್, ಶಾಂತಲಾ, ಸ್ಕಂದ ಶಂಕರ್ ಅಶ್ವಥ್  (ಶಂಕರ್ ಅಶ್ವಥ್ ರವರ ಪುತ್ರ) ಉಲ್ಲಾಸಿನಿ, ಆಶಾ ಮುಂತಾದವರು ಅಭಿನಯಿಸಿದ್ದಾರೆ.  

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯಾರೆ ನೀ ಮೋಹಿನಿಯ ಯು ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.