Chief Editor
Manohar. R (Manu)
Photo Journalist
chitrataramanu@gmail.com
+91 9845549026
ವರಮಹಾಲಕ್ಷ್ಮೀ ಹಬ್ಬದಂದು `ಶಿವ` ತೆರೆಗೆ
Posted date: 09 Mon, Jul 2012 ? 08:05:37 AM

ಕಂಪನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ‘ಶಿವ’ ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
    ಓಂಪ್ರಕಾಶ್‌ರಾವ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯಹೆಗಡೆ ಛಾಯಾಗ್ರಾಹಕರಾಗಿದ್ದಾರೆ. ಗುರುಕಿರಣ್ ‘ಶಿವ’ನಿಗೆ ಸಂಗೀತ ನೀಡಿದ್ದು, ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಪಳನಿರಾಜ್, ಡಿಫ಼ರೆಂಟ್‌ಡ್ಯಾನಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸೋಮರಾಜ್ ಅವರ ಸಹ ನಿರ್ದೇಶನವಿದೆ.  
     ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ರಂಗಾಯಣರಘು, ಶೋಭ್‌ರಾಜ್, ಬುಲೆಟ್ ಪ್ರಕಾಶ್, ಗುರುದತ್, ಸಾಯಿರವಿ, ಸರಿಗಮವಿಜಿ, ಚಿತ್ರಾಶೆಣೈ, ಹರೀಶ್‌ರಾಯಪ್ಪ, ಮನದೀಪ್‌ರಾಯ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವರಮಹಾಲಕ್ಷ್ಮೀ ಹಬ್ಬದಂದು `ಶಿವ` ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.