Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೈಸೂರಿನಲ್ಲಿ ?ಶಿವಕಾಶಿ?
Posted date: 22/March/2009

ಧನುಷ್ ಕಂಬೈನ್ಸ್ ಲಾಂಛನದಲ್ಲಿ ಮಹದೇವಯ್ಯ ನಿರ್ಮಿಸುತ್ತಿರುವ, ಬಿ.ರಾಮಪ್ರಕಾಶ್ ನಿರ್ದೇಶನದ ಶಿವಕಾಶಿ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. ಚಿತ್ರದ ಛಾಯಾಗ್ರಹಣ ಕೆ. ಸತೀಶ್, ಸಂಗೀತ ಗಂಧರ್ವ, ಸಂಕಲನ : ಕಿರಣ್, ಕಲೆ, ಬಾಬು ಖಾನ್, ನಿರ್ವಹಣೆ : ಕೆ.ವಿ.ಎನ್. ಅರಸು, ತಾರಾಗಣದಲ್ಲಿ ಅನಂತನಾಗ್, ಲಕ್ಷ್ಮಿ, ಅಜಿತ್, ಮಾನಸಿ, ಯೋಗೀಶ್ ವೀರ್, ನಕುಲ್, ಶರಣ್, ನಿನಾಸಂ ಅಶ್ವತ್ಥ, ರಮೇಶ್ ಭಟ್, ಸುನೀಲ್  ಪ್ರತಾಪ್, ಮಳವಳ್ಳಿ ಶ್ರೀ ಮಹದೇವಸ್ವಾಮಿ ಮುಂತಾದವರು ಅಭಿನಯಿಸುತ್ತಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರಿನಲ್ಲಿ ?ಶಿವಕಾಶಿ? - Chitratara.com
Copyright 2009 chitratara.com Reproduction is forbidden unless authorized. All rights reserved.