Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಮಳೆಬಿಲ್ಲೇ? ಸ್ಪೆಷಲ್ ಎಫೆಕ್ಟ್
Posted date: 6/May/2009

ಸುಖಧರೆ ಫಿಲಂಸ್ ಲಾಂಛನದಲ್ಲಿ ಎಚ್.ಆರ್.ಕೋದಂಡರಾಮ್, ಟಿ.ಎನ್.ತರುಣ್ ನಿರ್ಮಿಸುತ್ತಿರುವ ಮಹೇಶ್ ಸುಖಧರೆ ನಿರ್ದೇಶನದ ಮಳೆಬಿಲ್ಲೇ ಚಿತ್ರಕ್ಕೆ ಡಿ.ಟಿ.ಎಸ್. ಪೂರ್ಣಗೊಂಡು ಸ್ಪೆಷಲ್ ಎಫೆಕ್ಟ್ ಕಾರ್ಯ ಸಾಗುತ್ತಿದೆ. ಈ ಚಿತ್ರದ ಸಂಗೀತ ಮಣಿಕಾಂತ್ ಕದರಿ, ಛಾಯಾಗ್ರಹಣ ಸಿನಿಟೆಕ್ ಸೂರಿ ಸಂಭಾಷಣೆ ರುದ್ರೇಶ್ ನಾಗಸಂದ್ರ, ಕಲೆ ಪ್ರಕಾಶ್ ಚಿಕ್ಕಪಾಳ್ಯ, ಸಂಕಲನ - ದೊರೈರಾಜ್ (ರವಿ) ತಾರಾಗಣದಲ್ಲಿ ದಿಗಂತ್, ಅಕ್ಷಯ್ ಪ್ರಜ್ಞಾ, ಅಮೋಘ್, ದೊಡ್ಡಣ್ಣ, ಕೋಮಲ್, ಶರಣ್, ರಾಮಕೃಷ್ಣ, ಪದ್ಮಾವಾಸಂತಿ, ಉಮೇಶ್, ಮನ್‌ದೀಪ್‌ರಾಯ್, ಹುಲಿವಾನ್‌ಗಂಗಾಧರಯ್ಯ, ಸಂಗೀತ: ತಸ್ಲೀಮಾ ಶೇಖ್ ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಮಳೆಬಿಲ್ಲೇ? ಸ್ಪೆಷಲ್ ಎಫೆಕ್ಟ್ - Chitratara.com
Copyright 2009 chitratara.com Reproduction is forbidden unless authorized. All rights reserved.