Chief Editor
Manohar. R (Manu)
Photo Journalist
chitrataramanu@gmail.com
+91 9845549026
ಒಲವೇ... ವಿಸ್ಮಯ ಪ್ರೀತಿಯ ಆರಂಭ
Posted date: 13/May/2009

ಶ್ರೀ ಪಂಚಮುಖಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಲಿಂಗರಾಜು ನಿರ್ಮಿಸುತ್ತಿರುವ ಟಿ.ಎನ್.ನಾಗೇಶ್ ನಿರ್ದೇಶನದ ಒಲವೇ ವಿಸ್ಮಯ ಚಿತ್ರಕ್ಕೆ ಬಸವೇಶ್ವರನಗರದ ಬಳಿ ಇರುವ ಖಾಸಗಿ ಬಂಗಲೆಯೊಂದರಲ್ಲಿ ನಾಯಕ ನಾಯಕಿಯ ಪ್ರೀತಿಯ ಆರಂಭವಾಗುವ ದೃಶ್ಯಗಳ ಚಿತ್ರೀಕರಣವಾದವು. ಈ ಚಿತ್ರಕ್ಕೆ ಛಾಯಾಗ್ರಹಣ : ಗುರುಪ್ರಶಾಂತ್ ರೈ, ಸಂಗೀತ: ವೀರ್ ಸಮರ್ಥ, ಸಂಕಲನ: ಲಕ್ಷ್ಮಣರೆಡ್ಡಿ, ಸಂಭಾಷಣೆ: ಬಸವರಾಜ ಸೂಳೇರಿಪಾಳ್ಯ, ಕಲೆ: ಹೊಸ್ಮನೆ ಮೂರ್ತಿ, ಸಾಹಸ: ಕೆ.ಡಿ.ವೆಂಕಟೇಶ್, ಸಹನಿರ್ದೇಶನ: ಸಿ.ಸುದರ್ಶನ್, ನಿರ್ವಹಣೆ:ಎಂ.ವೇಣುಗೋಪಾಲ್. ತಾರಾಗಣದಲ್ಲಿ ಧರ್ಮಕೀರ್ತಿರಾಜ್, ಪ್ರತಿಭಾರಾಣಿ, ಅನಂತನಾಗ್, ಸತ್ಯಜಿತ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಶ್ರೀನಿವಾಸ ಪ್ರಭು, ಕುರಿಗಳು ಪ್ರತಾಪ್, ಮಹಾಲಕ್ಷ್ಮಿ, ಪವನ್, ಸಂಗಮೇಶ್ ಉಪಾಸನೆ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಒಲವೇ... ವಿಸ್ಮಯ ಪ್ರೀತಿಯ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.