Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಿವೈಂಡ್` ನಾಳೆಯಿಂದ ತೆರೆಗೆ
Posted date: 15 Thu, Apr 2021 10:34:33 AM
Panaromic studio ಲಾಂಛನದಲ್ಲಿ ವಿನೋದ್‌ ಅವರು ನಿರ್ಮಿಸಿರುವ ‌ರಿವೈಂಡ್ ಚಿತ್ರ ಈ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
ತೇಜ್ ಈ‌ ಚಿತ್ರವನ್ನು ನಿರ್ದೇಶಿಸಿರುವಿದಲ್ಲದೇ,‌ ನಾಯಕನಾಗೂ ಅಭಿನಯಿಸಿದ್ದಾರೆ. ಚಂದನ‌ ಸಂಪತ್, ಧರ್ಮ, ಸುಂದರರಾಜ್, ಆನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸುರೇಶ್ ಸಾಲೋಮನ್ ಸಂಗೀತ ನಿರ್ದೇಶನ, ಪ್ರೇಮ್ ಛಾಯಾಗ್ರಹಣ, ವಿನೋದ್ ಬಸವರಾಜ್ ಸಂಕಲನ ಹಾಗೂ ಹೈಟ್ ಮಂಜು‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಿವೈಂಡ್` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.